Select Page

Advertisement

Video : ಸಿಎಂ‌‌‌‌ ಸಿದ್ದುಗೆ ಐ ಲವ್ ಯು ಹೇಳ್ತಿದ್ದಂಗೆ ಹೆಬ್ಬಾಳಕರ್ ನಗು ನೋಡಿ…!

Video : ಸಿಎಂ‌‌‌‌ ಸಿದ್ದುಗೆ ಐ ಲವ್ ಯು ಹೇಳ್ತಿದ್ದಂಗೆ ಹೆಬ್ಬಾಳಕರ್ ನಗು ನೋಡಿ…!

ಮೈಸೂರು : ಮೈಸೂರು ದಸರಾ ನಿಮಿತ್ತವಾಗಿ ಶುಕ್ರವಾರ ಸಂಜೆ ಸಿಎಂ ಹಾಗೂ ಕೆಲ ಸಚಿವರು ಅರಮನೆ ಮೈದಾನ ವೀಕ್ಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಸಿಎಂ ಅವರನ್ನು ನೋಡಿ ಯುವಕನೋರ್ವ ಐ ಲವ್ ಯು ಹೇಳ್ತಿದ್ದಂಗೆ ಪಕ್ಕದಲ್ಲೇ ಇದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖದಲ್ಲಿ ನಗು ಮೂಡಿತ್ತು.

ದಸರಾ ಸಂದರ್ಭದಲ್ಲಿ ಕಂಗೊಳಿಸುವ ಮೈಸೂರು ಅರಮನೆ ಸೇರಿದಂತೆ ಇಡೀ ನಗರದ ಸೊಬಗು ಅದ್ಬುತ. ತೆರೆದ ವಾಹನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಕೆಲವರು ಜನರತ್ತ ಕೈ ಬೀಸುತ್ತಿದ್ದರು.

ಈ ಸಂದರ್ಭದಲ್ಲಿ ಯುವಕನೋರ್ವ ಸಿಎಂ ಸಿದ್ದರಾಮಯ್ಯ ಅವರಿಗೆ ಐ ಲವ್ ಯು ಎಂದು ಹೇಳಿದ‌. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಕ್ಕಿದ್ದು ವಿಶೇಷವಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!