ಖ್ಯಾತ ಮಠದ ಸ್ವಾಮೀಜಿಯೊಬ್ಬರ ಕಾಮ ಪುರಾಣ ಬಟಾಬಯಲಾಗಿದ್ದು ಮಹಿಳೆಯ ಜೊತೆ ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ವಿಜಯಪುರದ ವೃಷಭಲಿಂಗೇಶ್ವರ ಶಿವಯೋಗಿ ಎಂಬ ಸ್ವಾಮೀಜಿ ಬಾಂಬೆ ಗೌಡ್ತಿಯ ಜೊತೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯ ಜೊತೆ ಸ್ವಾಮೀಜಿ ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾನೆ. ಈ ಕುರಿತು ಸ್ಪಷ್ಟೀಕರಣ ಕೇಳಿದರೆ ಮಠದ ಆಸ್ತಿ ವಿಚಾರವಾಗಿ ನಡೆದ ಷಡ್ಯಂತ್ರ ಇದಾಗಿದ್ದು, ಸುಳ್ಳು ಆರೋಪ ಎಂದು ಹೇಳಿಕೊಂಡಿದ್ದಾರೆ.