Select Page

Advertisement

ಸಿದ್ದು ಸರ್ಕಾರಕ್ಕೆ ಜೈ ಎಂದ ಮತದಾರ ; ಉಪ ಚುನಾವಣೆಯಲ್ಲಿ ಕೈ ಮೇಲುಗೈ…!

ಸಿದ್ದು ಸರ್ಕಾರಕ್ಕೆ ಜೈ ಎಂದ ಮತದಾರ ; ಉಪ ಚುನಾವಣೆಯಲ್ಲಿ ಕೈ ಮೇಲುಗೈ…!

ಬೆಂಗಳೂರು : ಉಪ ಚುನಾವಣಾ ಮತ ಎಣಿಕೆ ಕಾರ್ಯ ಮುಂದುವರಿದಿದ್ದು ರಾಜ್ಯದ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ಸಂಡೂರಿನಲ್ಲಿ ಭಾಗಶಃ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ‌ಮುನ್ನಡೆ ಕಾಯ್ದುಕೊಂಡು ಸಾಗುತ್ತಿದ್ದಾರೆ. ಈ ಮಧ್ಯರ ಶಿಗ್ಗಾಂವಿಯಲ್ಲಿ ಬಿಜೆಪಿ ಹಿನ್ನಡೆ ಹೊಂದಿದೆ.

ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಸಧ್ಯ ಸೋಲಿನ ಸುಳಿಯಲ್ಲಿ ಸಿಲುಕಿದ್ದು ಕನ್ನಡಿಗರು ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಜೈಕಾರ ಹಾಕಿದ್ದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!