Select Page

ಪಂಚಮಸಾಲಿಗೆ ಪ್ರತ್ಯೇಕ ಕ್ಯಾಟಗರಿಯಲ್ಲಿ
ಮೀಸಲಾತಿ ಘೋಷಣೆ

ಪಂಚಮಸಾಲಿಗೆ ಪ್ರತ್ಯೇಕ ಕ್ಯಾಟಗರಿಯಲ್ಲಿ<br>ಮೀಸಲಾತಿ ಘೋಷಣೆ

ಬೆಳಗಾವಿ : ಪಂಚಮಸಾಲಿ ಸಮುದಾಯದ ಬಹು ದಿನಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ಪ್ರತ್ಯೇಕ ಕ್ಯಾಟಗರಿ 2 – D ಅಡಿಯಲ್ಲಿ ಮೀಸಲಾತಿ ಘೋಷಣೆ ಮಾಡಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವ ಮಾದುಸ್ವಾಮಿ. ಒಕ್ಕಲಿಗ ಸಮುದಾಯಕ್ಕೆ 2-C ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 – D ಮೀಸಲಾತಿ ನೀಡಿ ಆದೇಶ ಹೊರಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಚಮಸಾಲಿ ಜಗದ್ಗುರು, ಬಸವ ಜಯಮೃತ್ಯುಂಜಯ ಸ್ವಾಮೀಜಿ. ಸರ್ಕಾರ ಘೋಷಣೆ ಮಾಡಿರುವ ಮೀಸಲಾತಿ ಕುರಿತು ಸಮಾಜದ ಹಿರಿಯರ ಜೊತೆ ಚರ್ಚಿಸಿ ನಂತರ ಸಂಭ್ರಮಾಚರಣೆ ಕುರಿತು ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!