ಬೆಳಗಾವಿ : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮನೆಯ ಮುದ್ದು ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಸುಂದವಾಗಿ ಕಾಣುವ ಚಿತ್ರಗಳನ್ನು ನಿಮ್ಮ ಬೆಳಗಾವಿ ವಾಯ್ಸ್ ಪುಟದಲ್ಲಿ ನೋಡಬಹುದು.

ಇಡೀ ದೇಶವೇ ಕೃಷ್ಣ ಜನ್ಮಾಷ್ಟಮಿ ಸಡಗರದಲ್ಲಿದ್ದು ಪ್ರೀತಿ, ವಾತ್ಸಲ್ಯ, ಮಮತೆ, ಸ್ನೇಹ, ಸೌಂದರ್ಯ, ಗೆಳೆತನವನ್ನು ಸಾರುವ ಅಂತರ್ಮುಖಿ ಕೃಷ್ಣನನ್ನು ನೆನೆದು ಪ್ರತಿಯೊಬ್ಬರು ಪಾವನರಾಗುವ ಈ ಸುದಿನ ತಮಗೆ ಒಳಿತು ಮಾಡಲಿ ಎಂಬುದು ನಮ್ಮ ಆಶಯ.

ಹುಕ್ಕೇರಿ ತಾಲೂಕಿನ ಕೊಟಬಾಗಿಯ ಶ್ರೀನಿಕಾ ಸತೀಶ್ ಹುಣಶಿ
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಶ್ರೇಯಸ್ ಸುರೇಶ್ ಠಕ್ಕಣ್ಣವರ
ಖಾನಾಪುರ ತಾಲೂಕಿನ ಸುರಪುರ ಕೈವಾಡ ಗ್ರಾಮದ ಸತ್ಯಗೌಡ ಸಿದ್ದಗೌಡ ಪಾಟೀಲ್
ಮಂಡ್ಯದ ಮಳವಳ್ಳಿ ತಾಲೂಕಿನ ಅಪೇಕ್ಷಾ ಮತ್ತು ಆಕಾಂಕ್ಷ ಉಮೇಶ್ ಮಠಪತಿ
ಬೈಲಹೊಂಗಲ ತಾಲೂಕು ಬಸವ ನಗರದ. ಬ್ರಾಹ್ಮೀ ಸಂಗಮೇಶ ಸವದತ್ತಿಮಠ
ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ. ತಶ್ವಿ ಡಿ. ಗೌಡ
ಮೂಡಗೇರಿ ತಾಲೂಕು ಕಳಸಾ ಅಧ್ವಿ ಎಸ್ ಜೈನ್
ಅಥಣಿ ತಾಲೂಕಿನ ಅನಿಷಾ ಸುಶೀಲಕುಮಾರ್ ಪತ್ತಾರ
ಬೆಳಗಾವಿ ತಾಲೂಕು, ಬಸವನಕುಡಚಿಯ ಅನರ್ಘ್ಯ ‌ಸುಗಂಧಿ
ಬೆಳಗಾವಿಯ ಮಹನ್ವಿತಾ ಸಂತೋಷ ದೇಸಾಯಿ
ಧಾರವಾಡದ ಗೌತಮಿ ಕುಮಾರಸ್ವಾಮಿ ಕಾಡದೇವರಮಠ
ರಾಮದುರ್ಗ ತಾಲೂಕು ಕಟಕೋಳ ಗ್ರಾಮದ ಆರ್ವಿ ಬಸವರಾಜ ಅಸೂಟಿ
ಬಂಕಾಪುರದ ಪ್ರಕಾಶ ದೀಪಕ ಮಾಳಗಿಮನಿ