Select Page

Advertisement

ದೇವರು ಕಾಪಾಡಲಿ ; ಪಾರ್ಲಿಮೆಂಟ್ ‌ನಲ್ಲಿ ನಿಂತು ಕಣ್ಣೀರು ಹಾಕಿದ ಪಾಕ್ ಸಂಸದ ‌

ದೇವರು ಕಾಪಾಡಲಿ ; ಪಾರ್ಲಿಮೆಂಟ್ ‌ನಲ್ಲಿ ನಿಂತು ಕಣ್ಣೀರು ಹಾಕಿದ ಪಾಕ್ ಸಂಸದ ‌

ಕರಾಚಿ : ಪಹಲ್ಗಾಮ ದಾಳಿ ನಂತರ ಭಾರತೀಯ ಸೇನೆ ಪಾಕಿಸ್ತಾನ ಮೇಲೆ ನಡೆಸುತ್ತಿರುವ ದಾಳಿಗೆ ಬೆದರಿದ ಪಾಕಿಸ್ತಾನ ಸಂಸದ ಪಾರ್ಲಿಮೆಂಟ್ ನಲ್ಲಿ ನಿಂತು ದೇವರು ಕಾಪಾಡಲಿ ಎಂದು ಕಣ್ಣೀರು ಹಾಕಿದ್ದಾನೆ.

ಪಾಕಿಸ್ತಾನದ ಆಡಳಿತ ಪಕ್ಷದ ಸಂಸದ ತಾಹಿರ್ ಇಕ್ಬಾಲ್ ಪಾರ್ಲಿಮೆಂಟ್ ನಲ್ಲಿ ನಿಂತು‌ ಕಣ್ಣೀರು ಹಾಕಿದ್ದಾನೆ.‌ ಭಾರತೀಯ ಸೇನೆ ನಿರಂತರ ದಾಳಿಗೆ ತತ್ತರಿಸಿ ಹೋಗಿರುವ ಪಾಕಿಸ್ತಾನ ಹೊಸ ನಾಟಕ ಶುರುಮಾಡಿದೆ.

Pakistan’s Parliament, fear is palpable. MP Tahir Iqbal pleads for protection from India. A striking reflection of the prevailing insecurity.

Advertisement

Leave a reply

Your email address will not be published. Required fields are marked *

error: Content is protected !!