Select Page

ಪ್ಯಾರಿಸ್ ಓಲಂಪಿಕ್ಸ್ : ಭಾರತಕ್ಕೆ ಮೂರನೇ ಪದಕ

ಪ್ಯಾರಿಸ್ ಓಲಂಪಿಕ್ಸ್ : ಭಾರತಕ್ಕೆ ಮೂರನೇ ಪದಕ

ಪ್ಯಾರಿಸ್ : ಓಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಪದಕ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪುರುಷರ 50 ಮೀಟರ್, ರೈಪಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ 50 ಮೀಟರ್, ರೈಪಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಶಾಲೆ ಪೈನಲ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ಮಾಡುವ ಮೂಲಕ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸಧ್ಯ ಪ್ಯಾರಿಸ್ ಓಲಂಪಿಕ್ ನಲ್ಲಿ ಭಾರತ ಮೂರು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಮೂರು ಕಂಚು ನಮ್ಮದಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!