Select Page

Advertisement

ನವರಾತ್ರಿ ಅಂಗವಾಗಿ ಮಹಿಳೆಯರ ವಿಶೇಷ ಉಡುಗೆ – ನೀವು ಪೋಟೋ ಕಳುಹಿಸಬಹುದು

ನವರಾತ್ರಿ ಅಂಗವಾಗಿ ಮಹಿಳೆಯರ ವಿಶೇಷ ಉಡುಗೆ – ನೀವು ಪೋಟೋ ಕಳುಹಿಸಬಹುದು

ನಿಮ್ಮ ಪೋಟೋಗಳನ್ನು ಹೆಸರು ಹಾಗೂ ವಿಳಾಸ ಬರೆದು – 6361885811ಈ ನಂಬರ್ ಗೆ ವಾಟ್ಸಪ್ ಮೂಲಕ ಕಳುಹಿಸಿ.

ನವರಾತ್ರಿ ಉತ್ಸವದ ಐದನೆ ದಿನವಾದ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಳದಿ ಬಣ್ಣದ ಉಡುಗೆಯಲ್ಲಿ.

ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್ ನ ಮಹಿಳಾ ಮಂಡಳ ಸದಸ್ಯೆಯರು ನವರಾತ್ರಿ ಅಂಗವಾಗಿ ಹಳದಿ ಸೀರೆಯಲ್ಲಿ ಕಂಗೊಳಿಸಿದರು.

ಬೆಳಗಾವಿ ಸಹ್ಯಾದ್ರಿ ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ನಿಮಿತ್ತ ವಿಶೇಷ ಉಡುಗೆಯಲ್ಲಿ ಲಕ್ಷ್ಮೀ ಜಂಗಣ್ಣವರ ಹಾಗೂ ಸ್ನೇಹಿತೆಯರು.

ನಿಮ್ಮ ಪೋಟೋಗಳನ್ನು ಹೆಸರು ಹಾಗೂ ವಿಳಾಸ ಬರೆದು – 6361885811ಈ ನಂಬರ್ ಗೆ ವಾಟ್ಸಪ್ ಮೂಲಕ ಕಳುಹಿಸಿ.

Advertisement

Leave a reply

Your email address will not be published. Required fields are marked *

error: Content is protected !!