ಅಥಣಿ : ಅಥಣಿ ತಾಲೂಕಿನ ನದಿ ಇಂಗಳಗಾಂವಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಧ್ವಜಾರೋಹಣ ವೇಳೆ ಭಾರತದ ಬಾವುಟ ಉಲ್ಟಾ ಹಾರಾಡಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಗೀತಾ ಚನಗೌಡರ್ ರಾಷ್ಟ್ರ ಧ್ವಜಾರೋಹಣ ವೇಳೆ ಧ್ವಜದ ಹಸಿರು ಬಣ್ಣ ಮೇಲೆ ಹಾರಾಡಿದೆ.
ನದಿ ಇಂಗಳಗಾಂವಿಯಲ್ಲಿ ಹಾರಾಡಿತು ಉಲ್ಟಾ ಧ್ವಜ..! ಸಾರ್ವಜನಿಕರ ಆಕ್ರೋಶ



