ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗೌನ್ ಯಾರಿಗೆ ಕೊಡ್ತಾರೆ..? ವಿಡಿಯೋ ಸಮೇತ ನೋಡಿ
ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಇದ್ದಾರೆ. ಅಭಯ ಪಾಟೀಲ ಮೇಯರ್, ಅನಿಲ್ ಬೆನಕೆ ಉಪಮೇಯರ್ ಅವರನ್ನು ಸರಕಾರ ಅನಧಿಕೃತವಾಗಿ ಘೋಷಣೆ ಮಾಡಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಆಪರೇಷನ್ ಹಸ್ತ ಮಾಡುವುದು ಸುಳ್ಳು. ಅವರಿಬ್ಬರಿಗೆ ಕಾಂಗ್ರೆಸ್ ಪಕ್ಷದಿಂದ ಗೌನ್ ಕೊಡುವ ಕೆಲಸ ಮಾಡುತ್ತೇವೆ. ಬಿಜೆಪಿ ಸರಕಾರದ ಅವಧಿ 11 ತಿಂಗಳು ಮಾತ್ರ ಇದೆ. ಮುಂದಿನ ದಿನಗಳಲ್ಲಿ ನೋಡೋಣ. ಅಲ್ಲಿಯವರೆಗೂ ಅವರಿಗೆ ಗೌನ್ ಕೊಟ್ಟು ಬಿಜೆಪಿ ಸರಕಾರ ಇರುವವರೆಗೂ ಅವರೇ ಅವರೇ ಮೇಯರ್, ಉಪಮೇಯರ್.