ಗಾಜಿಯಾಬಾದ್ : ಚಲಿಸುತ್ತಿರುವ ರೈಲಿನಲ್ಲಿ ಜೋಡಿಯೊಂದು ಮೈ ಮರೆತಿದ್ದು ಖುಲ್ಲಂಖುಲ್ಲಾ ಸೆಕ್ಸ್ ಮಾಡಿರುವ ವೀಡಿಯೋ ಸಧ್ಯ ಸಾಮಾಜಿಕ ‌ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮುರಾದಾಬಾದ್ ನಗರ ಹಾಗೂ ಮೀರತ್ ಸೌತ್ ನಡುವೆ ಚಲಿಸುವ ರ್ಯಾಪಿಡೋ ರೈಲಿನಲ್ಲಿ ಯುವಕ ಹಾಗೂ ಯುವತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ.

ಜನಸಂದಣಿ ಇಲ್ಲದ ಸಂದರ್ಭದಲ್ಲಿ ಯುವಕ ಮತ್ತು ಯುವತಿ ಅಸಭ್ಯ ಚಟುವಟಿಕೆ ನಡಿಸಿದ್ದಾರೆ. ಮೋದಿ ನಗರ ಉತ್ತರ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಹೇಳಾಗುತ್ತಿದೆ.