![ಕನ್ನಡ ಬಿಗ್ ಬಾಸ್ ನಿಂದ ಐಶ್ವರ್ಯ ಸಿಂಧೋಗಿ ಔಟ್…?](https://belagavivoice.com/wp-content/uploads/2024/12/images-75-150x150.jpeg)
ಬ್ಲೂ ಫಿಲಂ ಕೋಟಾದಡಿ ಎಂ ಎಲ್ ಸಿ ಆದ ಸವದಿಗೆ ಪರಿಷತ್ ಅಭ್ಯರ್ಥಿ ಬಗ್ಗೆ ಮಾತನಾಡುವ ಅರ್ಹತೆ ಇದೆಯಾ..? ಕಾಂಗ್ರೆಸ್ ಕಾರ್ಯಕರ್ತರ ಟೀಕೆ
![ಬ್ಲೂ ಫಿಲಂ ಕೋಟಾದಡಿ ಎಂ ಎಲ್ ಸಿ ಆದ ಸವದಿಗೆ ಪರಿಷತ್ ಅಭ್ಯರ್ಥಿ ಬಗ್ಗೆ ಮಾತನಾಡುವ ಅರ್ಹತೆ ಇದೆಯಾ..? ಕಾಂಗ್ರೆಸ್ ಕಾರ್ಯಕರ್ತರ ಟೀಕೆ](https://belagavivoice.com/wp-content/uploads/2022/06/images-99-1.jpeg)
ಬೆಳಗಾವಿ : ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗಳ ಕುರಿತು ವ್ಯಂಗ್ಯವಾಡಿದ್ದ ಬಿಜೆಪಿ ನಾಯಕ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಬ್ಲೂ ಫಿಲಂ ಕೋಟಾದಡಿ ಎಂಎಲ್ ಸಿ ಆಗಿರುವ ಲಕ್ಷಣ ಸವದಿಗೆ ಕಾಂಗ್ರೆಸ್ ಅಭ್ಯರ್ಥಿ ಕುರಿತು ಟೀಕೆ ಮಾಡುವ ಹಕ್ಕು ಇದೆಯಾ ಎಂದು ಪ್ರಶ್ನೆ ಮಾಡಿದ್ದು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಗಳ ಬೀದಿಗೆ ಬಿದ್ದಿದೆ.
ಈ ಕುರಿತು ಕಾಂಗ್ರೆಸ್ ಮುಖಂಡರೊಬ್ಬರು ಪೋಸ್ಟ್ ಮಾಡಿದ್ದು ಕೆಳಗಿನಂತೆ ಬರೆದುಕೊಂಡಿದ್ದಾರೆ. ಜನತಾ ನ್ಯಾಯಾಲಯದಲ್ಲಿ ತಿರಸ್ಕಾರಗೊಂಡ ಬ್ಲೂ ಫಿಲಂ ಕೋಟಾದಡಿ ಎಂಎಲ್ಸಿ ಆಗಿರುವ ಸವದಿ ಅವರಿಂದ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಯೋಗ್ಯತೆ ಇದೆಯಾ ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.
![](https://belagavivoice.com/wp-content/uploads/2022/06/IMG_20220609_185008-1024x1016.jpg)