Select Page

Advertisement

ಶಾಸಕ ಲಕ್ಷ್ಮಣ ಸವದಿಗೂ ಹುಲಿ ಉಗುರು ಸಂಕಷ್ಟ…?

ಶಾಸಕ ಲಕ್ಷ್ಮಣ ಸವದಿಗೂ ಹುಲಿ ಉಗುರು ಸಂಕಷ್ಟ…?

ಬೆಳಗಾವಿ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಹುಲಿ ಉಗುರು ವಿವಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೂ ತಟ್ಟಿದೆ.

ಲಕ್ಷ್ಮಣ ಸವದಿ ಪುತ್ರ ಸುಮೀತ್ ಸವದಿ ಹುಲಿ ಉಗುರು ಹೋಲುವ ಪೆಂಡೆಂಟ್ ಧರಿಸಿದ್ದು ಆ ಪೋಟೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.‌

Advertisement

Leave a reply

Your email address will not be published. Required fields are marked *

error: Content is protected !!