Select Page

Advertisement

VIDEO : ಲಕ್ಷ್ಮಣ ಸವದಿ ಕಾರು ಅಪಘಾತದ ವೀಡಿಯೋ – ಹುಷಾರಾಗಿದ್ದಾರೆ ಸಾಹುಕಾರ್

VIDEO : ಲಕ್ಷ್ಮಣ ಸವದಿ ಕಾರು ಅಪಘಾತದ ವೀಡಿಯೋ – ಹುಷಾರಾಗಿದ್ದಾರೆ ಸಾಹುಕಾರ್

ಹಾರೂಗೇರಿ : ಮಾಜಿ ಡಿಸಿಎಂ ಹಾಗೂ ಪರಿಷತ್ ಸದಸ್ಯ ಲಕ್ಮಣ ಸವದಿ ಸಂಚರಿಸುತ್ತಿದ್ದ ಕಾರು ಅಪಘಾತವಾಗಿದೆ.

ಅಥಣಿ ಇಂದ ಗೋಕಾಕ್ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಾರೂಗೇರಿ ಏಕಲವ್ಯ ಕಾಲೇಜು ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಕಾರಿನಲ್ಲಿ ಇದ್ದರು. ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಹಾನಿಹಾಗಿಲ್ಲ.

Advertisement

Leave a reply

Your email address will not be published. Required fields are marked *