
ನನ್ನ ಪ್ರಾಣ ಹೊದರೆ ಕಾರಣ ನೀವೇ ; ಆತ್ಮಹತ್ಯೆ ಮಾತಾಡಿದ ಕಿಪ್ಪಿ ಕೀರ್ತಿ…!

ಕೊಡಗು : ನಮಗೆ ತೊಂದರೆ ನೀಡಿದರೆ ನಮ್ಮ ಮನೆಯಲ್ಲಿ ಎರಡು ಜೀವ ಹೋಗುತ್ತವೆ. ನಾನು ಮತ್ತು ನಮ್ಮ ತಾಯಿ ಎಂದು ಸೋಶಿಯಲ್ ಮೀಡಿಯಾ ಸ್ಟಾರ್ ಕಿಪ್ಪಿ ಕೀರ್ತಿ ಕಣ್ಣೀರು ಹಾಕಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರು ಈಕೆ. ಎಲ್ಲಾ ಟ್ರೋಲರ್ಸ್ ಗೂ ಹಾಗೂ ಎಲ್ಲಾ ಕನ್ನಡ ಜನತೆಗೂ ನಮಸ್ಕಾರ. ನನಗೆ ಏನಾದರು ಆದರೆ ನಮ್ಮ ಮನೆಯಲ್ಲಿ ಎರಡು ಜೀವ ಹೋಗುತ್ತದೆ ಎಂದು ಕಣ್ಣೀರು ಹಾಕಿದ್ದಾಳೆ.
ಇದಕ್ಕೆ ವಕೀಲ ನಾಗರಾಜ ಕುಡಪಲಿ ಪೋಸ್ಟ್ ಹಾಕಿದ್ದು, ಯುವತಿ ಜೀವಕ್ಕೆ ಹೆಚ್ಚು ಕಡಿಮೆ ಆದರೆ ನಿಮಗೆ ಕಾನೂನು ಮೂಲಕ ಶಿಕ್ಷೆ ಆಗುವುದು ನಿಶ್ಚಿತ ಎಂದು ಕಿಪ್ಪಿ ಕೀರ್ತಿ ಪರ ನಿಂತಿದ್ದಾರೆ.