ಬೆಂಗಳೂರು : ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನೀಡಲಾಗುತ್ತಿದ್ದು ಸಧ್ಯ ಒಂದೇ ದಿನದಲ್ಲಿ 211 ಸಿಪಿಐಗಳನ್ನು ವಿವಿಧ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

ನಿನ್ನೆಯಷ್ಟೇ ಡಿವೈಎಸ್ಪಿ ಗಳ ವರ್ಗಾಣವೆ ಮಾಡಿದ್ದ ಪೊಲೀಸ್ ಇಲಾಖೆ ಇಂದು ಹಲವರು ಸಿಪಿಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಧ್ಯ ಕುರಿತು ಮಾಹಿತಿ ಕೆಳಗಿದೆ. ನಿಮ್ಮ ಸ್ಥಳಕ್ಕೆ ಯಾವ ಸಿಪಿಐ ನಿಯುಕ್ತರಾಗಿದ್ದಾರೆ ಎಂಬುದನ್ನು ತಿಳಿಯಿರಿ.