Select Page

Advertisement

ನದಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ನದಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಕಲಬುರಗಿ : ಸೀರ ಕಟ್ಟಿಕೊಂಡು ತಾಯಿ ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಶಹಬಾದ್ ಸಮೀಪದ ಕಾಗಿಣಾ ನದಿಯಲ್ಲಿ ಘಟನೆ ನಡೆದಿದ್ದು ಸಾವಿಗೆ ಶರಣಾದವರನ್ನ ತಾಯಿ ಸುಮಲತಾ (41 ) ಮಗಳು ವರ್ಷಾ ( 17 ) ಎಂದು ಗುರುತಿಸಲಾಗಿದೆ.

ಮೃತರು ಕಲಬುರಗಿಯ ಎಂಬಿ ನಗರ ನಿವಾಸಿಗಳಾಗಿದ್ದು ನಿನ್ನೆ ಸಂಜೆ ಮನೆ ಬಿಟ್ಟಾದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ..

Advertisement

Leave a reply

Your email address will not be published. Required fields are marked *

error: Content is protected !!