Select Page

ಗೋಕಾಕನಲ್ಲಿ ಪಾಪಿ ತಂದೆಯಿಂದ ಮಗನ ಹತ್ಯೆ, ಪತ್ನಿ ಸ್ಥಿತಿ ಗಂಭೀರ

ಗೋಕಾಕನಲ್ಲಿ ಪಾಪಿ ತಂದೆಯಿಂದ ಮಗನ ಹತ್ಯೆ, ಪತ್ನಿ ಸ್ಥಿತಿ ಗಂಭೀರ

ಗೋಕಾಕ್ : ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ  ಜಗಳವಾಡುವ ಸಂದರ್ಭದಲ್ಲಿ, ಅಚಾನಕ್ಕಾಗಿ ನಾಲ್ಕು ವರ್ಷದ ಮಗನನ್ನು ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಶಿಲ್ತಿಬಾವಿಯಲ್ಲಿ ನಡೆದಿದೆ.

ಮುತ್ತೆಪ್ಪ ಅಕ್ಕಾನಿ ಎಂಬುವವ ತನ್ನ ಪತ್ನಿ ಲಕ್ಷ್ಮೀ ಎಂಬುವಳ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಈ ಸಂದರ್ಭದಲ್ಲಿ ನಾಲ್ಕು ವರ್ಷದ ಮಗನಿಗೆ ಇರುದು ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಪತ್ನಿಗೆ ಇರಿದಿದ್ದು ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ. ಸ್ಥಳಕ್ಕೆ ಗೋಕಾಕ್ ಪೊಲೀಸರು ಭೇಟಿ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!