Select Page

Advertisement

ಡಿಜಿಪಿ ಓಂ ಪ್ರಕಾಶ್ ಕೊಲೆ ಪಾತಕಿ ಪಾತಕಿ ಮಾಧ್ಯಮಗಳಿಗೆ ಹೇಳಿದ್ದೇನು…? ಶಾಕಿಂಗ್ ಸ್ಟೇಟ್ ಮೆಂಟ್

ಡಿಜಿಪಿ ಓಂ ಪ್ರಕಾಶ್ ಕೊಲೆ ಪಾತಕಿ ಪಾತಕಿ ಮಾಧ್ಯಮಗಳಿಗೆ ಹೇಳಿದ್ದೇನು…? ಶಾಕಿಂಗ್ ಸ್ಟೇಟ್ ಮೆಂಟ್


ಬೆಂಗಳೂರು : ರಾಜ್ಯದ ನಿವೃತ್ತ ಡಿಜಿ ಐಜಿಪಿ ಓಂ‌ ಪ್ರಕಾಶ್ ಕೊಲೆ ಆರೋಪ‌ಇಯಾದ ಇವರ ಪತ್ನಿ ಪಲ್ಲವಿ ಹಾಗೂ ಪುತ್ರಿಯನ್ನು ವಶಕ್ಕೆ ಪಡೆದಿರುವ ‌ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ಯುವ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಪೊಲೀಸ್ ವಾಹನದಲ್ಲಿ ಇದ್ದ ಈಕೆ ಗ್ಲಾಸ್ ಇಳಿಸಿದ್ದೇ ತಡ “ Domestic violence ” ಪದ ಬಳಸಿದ್ದಾರೆ. ( ಕಿರುಕುಳಕ್ಕೆ ಈ ಘಟನೆ ನಡೆದಿದೆ ) ಎಂಬ ಅರ್ಥದಲ್ಲಿ ಹೇಳಿಕೆ‌ ನೀಡಿದ್ದಾರೆ.

ಸಧ್ಯ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

ಮೃತ ಓಂ ಪ್ರಕಾಶ್ ಮಗ ನೀಡಿರುವ ದೂರಿನ ಆಧಾರದ ಮೇಲೆ ಸಧ್ಯ ಇವರ ಪತ್ನಿ ಹಾಗೂ ಪುತ್ರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!