Select Page

Advertisement

ಚಾಲಕನ ನಿಯಂತ್ರಣ ತಪ್ಪಿ ಕಾಗಿಣಾ ನದಿಗೆ ಬಿದ್ದ ಕಾರು, ಓರ್ವನ ಸಾವು ಇಬ್ಬರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಾಗಿಣಾ ನದಿಗೆ ಬಿದ್ದ ಕಾರು, ಓರ್ವನ ಸಾವು ಇಬ್ಬರಿಗೆ ಗಾಯ

ಕಲಬುರಗಿ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಹತ್ತಿರದ ಕಾಗಿಣಾ ನದಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬಿದ್ದ ಪರಿಣಾಮ ಚಾಲಕ ಬಾಹರಪೇಟ್ ನಿವಾಸಿ ನಿಂಗಪ್ಪ ಪೂಜಾರಿ ಮೃತಪಟ್ಟ‌ ಘಟನೆ ಭಾನುವಾರ ರಾತ್ರಿ ನಡೆದಿದೆ. ಸೇಡಂ ನಿಂದ ಚಿತ್ತಾಪುರಕ್ಕೆ ಬರುವಾಗ ಈ ದುರ್ಘಟನೆ ಜರುಗಿದೆ.

ಕಾರಿನಲ್ಲಿ ಇದ್ದ ಕೃಷ್ಣ ಸಂಗಪ್ಪ ಮತ್ತು ಉಮೇಶ್ ಬಸವರಾಜ ಅವರಿಗೆ ಗಾಯಗಳು ಆಗಿವೆ ಆದರೂ ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಚೇತನ್ ಪೂಜಾರಿ ಭೇಟಿ ನೀಡಿದ್ದು ಈ ಕುರಿತು ಮಾಡಬಳ ಪೊಲೀಸ್ ಠಾಣೆಯ ವ್ಯಾಪ್ತಿಯಲಿ ಪ್ರಕರಣ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!