Select Page

ಮಾನವೀಯತೆ ಮೆರೆದ ಚಿಕ್ಕೋಡಿ ಎಸಿ ಸುಭಾಷ್ ಸಂಪಗಾಂವಿ

ಮಾನವೀಯತೆ ಮೆರೆದ ಚಿಕ್ಕೋಡಿ ಎಸಿ ಸುಭಾಷ್ ಸಂಪಗಾಂವಿ

ಚಿಕ್ಕೋಡಿ : ತಾಲ್ಲೂಕಿನ ನನದಿ ಗ್ರಾಮದ ರಾಜೇಂದ್ರ ಭೋವಿ ಎಂಬ ಕುಟುಂಬದಲ್ಲಿ ದೃಷ್ಟಿ ದೋಷ ಹೊಂದಿದ್ದ ನಾಲ್ವರನ್ನು ಚಿಕ್ಕೋಡಿ ಎಸಿ ಸುಭಾಷ್ ಸಂಪಗಾಂವಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಕುಟುಂಬಕ್ಕೆ ಸರ್ಕಾರದ ನೆರವು ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಗಳು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!