
ಪತ್ನಿ ಜೊತೆ ಸವದತ್ತಿ ಗುಡ್ಡಕ್ಕೆ ಸಿ.ಟಿ ರವಿ ; ಯಲ್ಲಮ್ಮ ದೇವಿ ಆಶಿರ್ವಾದ

ಸವದತ್ತಿ : ಶಕ್ತಿಪೀಠ ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ದಂಪತಿ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ,ಹು.ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷರಾದ ವಿರೂಪಾಕ್ಷ ಮಾಮನಿ.
ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ಧನಗೌಡ್ರ, ಬಿಜೆಪಿ ಮುಖಂಡರಾದ ಈರಣ್ಣ ಚಂದರಗಿ, ಮುರುಗೇಂದ್ರಗೌಡ ಪಾಟೀಲ, ಗುರುಪಾದ ಕಳ್ಳಿ,ನಯನಾ ಬಸ್ಮೆ, ಸಚಿನ್ ಕಡಿ, ಸಂತೋಷ ದೇಶನೂರ,ದಾದಾಗೌಡ ಬಿರಾದಾರ ಹಾಗೂ ಪ್ರಮುಖರು ಉಪಸ್ಥಿತರಿದ್ದರು