Select Page

Advertisement

ಬಿಜೆಪಿ ಶಾಸಕ ಅಭ್ಯರ್ಥಿ ಲವ್ವಿಡವ್ವಿ ಪೋಟೋ ವೈರಲ್

ಬಿಜೆಪಿ ಶಾಸಕ ಅಭ್ಯರ್ಥಿ ಲವ್ವಿಡವ್ವಿ ಪೋಟೋ ವೈರಲ್

ತುಮಕೂರು : ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಮುಂಬರುವ ಬಿಜೆಪಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿದ್ದ ತುಮಕೂರು ಜಿಲ್ಲೆ ಮಧುಗಿರಿಯ ಮಧು ಎಂಬುವವರ ಕಾಮ ಪುರಾಣ ಬಟಾಬಯಲಾಗಿದೆ.

ಮಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಧುಗಿರಿ ಕ್ಷೇತ್ರದಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಾ ಬೇವು ಬೆಲ್ಲ ಹಾಗೂ ಹಳ್ಳಿಗಳಲ್ಲಿ ಕೆಲ ಸಣ್ಣ ಪುಟ್ಟ ಜನರ ಕೆಲಸಗಳನ್ನು ಮಾಡುತ್ತಾ ಸಮಾಜ ಸೇವೆ ಮಾಡಿಕೊಂಡಿದ್ದರು. ಸದ್ಯ ಮಧುಗಿರಿ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂದ ಹೊಂದಿರುವ ಆರೋಪ ಕೇಳಿಬಂದಿದ್ದು,ಇಬ್ಬರ ನಡುವಿನ ಪೋಟೋ ಗಳು ಹಾಗೂ ಆಡಿಯೋ ಸಂಭಾಷಣೆ ವೈರಲ್ ಆಗಿದೆ.

ಇನ್ನೂ ಇದರ ಹಿಂದೆ ರಾಜಕೀಯ ಷಡ್ಯಂತ್ರವಿರುವ ಆರೋಪ ಕೇಳಿಬಂದಿದೆ. ಮುಂದಿನ ವಿಧಾನ ಸಭೆಯ ಚುನಾವಣೆ ಗೆ ಸಿದ್ದರಾಗುತ್ತಿದ್ದ ಮಧುಗೆ ಪೋಟೊ ಆಡಿಯೋ ಶಾಕ್ ನೀಡಿದೆ
ಬಿಜೆಪಿ ಮಾಜಿ ಸಿಎಂ ಸದಾನಂದಗೌಡರ ಸೇರಿದಂತೆ ಬಿಜೆಪಿ ಮುಖಂಡರ ಜೊತೆಗೆ ಗುರುತಿಸಿಕೊಂಡಿದ್ದರು.

ಸದ್ಯ ಮಧುಗಿರಿ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂದ ಹೊಂದಿರುವ ಆರೋಪ ಕೇಳಿಬಂದಿದ್ದು,ಇಬ್ಬರ ನಡುವಿನ ಪೋಟೋ ಗಳು ಹಾಗೂ ಆಡಿಯೋ ಸಂಭಾಷಣೆ ವೈರಲ್ ಆಗಿದೆ.

Advertisement

Leave a reply

Your email address will not be published. Required fields are marked *