Select Page

ಇದು ಬಿಜೆಪಿ ಕಾರ್ಯಕರ್ತರ ಗೆಲವು, ವಾರ್ಡ ನಂ – 35 ಅಭ್ಯರ್ಥಿ : ಲಕ್ಷ್ಮೀ ರಾಠೋಡ್

ಇದು ಬಿಜೆಪಿ ಕಾರ್ಯಕರ್ತರ ಗೆಲವು, ವಾರ್ಡ ನಂ – 35 ಅಭ್ಯರ್ಥಿ : ಲಕ್ಷ್ಮೀ ರಾಠೋಡ್

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ನೇ ವಾರ್ಡ ನಲ್ಲಿ ಈ ಬಾರಿ ನನಗೆ ಮತದಾರರು ಆಶಿರ್ವಾದ ಮಾಡಿದ್ದು ಇದು ನನ್ನ ಗೆಲುವಲ್ಲ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಗೆಲುವು ಎಂದು ಲಕ್ಷ್ಮೀ ರಾಠೋಡ್ ಅಭಿಪ್ರಾಯಪಟ್ಟರು.

ವಾರ್ಡ ನಂ 35 ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಲಕ್ಷ್ಮೀ ರಾಠೋಡ್ ಅನಾಯಾಸವಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಇವರು. ಬಿಜೆಪಿ ಪಕ್ಷದ ಕಾರ್ಯಕರ್ತರು ಹಗಲಿರುಳು ದುಡಿದು ಬಿಜೆಪಿ ಮತ ಹಾಕಿಸಿದ್ದಾರೆ. ಜೊತೆಗೆ ನನಗೆ ಮತ ನೀಡಿದ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಧನ್ಯವಾದ ಸಮರ್ಪಣೆ ಮಾಡುತ್ತೇನೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!