ಮೂಡಲಗಿ : ಈಜಲು ಹೋದ ಅಣ್ಣ -ತಮ್ಮ ಇಬ್ಬರೂ ನೀರುಪಾಲಾಗಿರುವ ಘಟನೆ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ನಡೆದಿದೆ. 

ತಾಲೂಕಿನ ಧರ್ಮಟ್ಟಿ ಗ್ರಾಮ ಸಾಗರ ಬಾಬು ಮಾದರ(15) ಹಾಗೂ ಪ್ರವೀಣ ಬಾಬು ಮಾದರ ಎಂಬಾತರು  ಶನಿವಾರ ಮಧ್ಯಾಹ್ನ ಅಣ್ಣ- ತಮ್ಮ ಇಬ್ಬರು ಹಳ್ಳದ ಕಡೆಗೆ ಹೋಗಿದ್ದಾರೆ.

ದುರಾದೃಷ್ಟ ತಮ್ಮ ಈಜಲು ಹೋಗಿದ್ದಾನೆ ಅವನ್ನ ಕಾಪಾಡಲು ಅಣ್ಣ ಕೂಡಾ ಹೋಗಿದ್ದರಿಂದ ಇಬ್ಬರಿಗೂ ಈಜಲು ಬಾರದ ಹಿನ್ನೆಲೆ ಇಬ್ಬರು ಸಹ ಸಾವನಪ್ಪಿದ್ದಾರೆ. 

ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,