ಡಿಸಿಸಿ ಚುನಾವಣೆ : ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾರಾಮಾರಿ
ಬೆಳಗಾವಿ : ಡಿಸಿಸಿ ಚುನಾವಣೆ ರಂಗು ಪಡೆದಿದ್ದು ರಾಯಬಾಗ ತಾಲೂಕಿನ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.
ರಾಯಬಾಗ ಅಭ್ಯರ್ಥಿಗಳಾದ ಅಪ್ಪಾಸಾಹೇಬ್ ಕುಲಗೂಡೆ ಹಾಗೂ ಬಸಗೌಡ ಆಸಂಗಿ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.
ಡೆಲಿಗೆಟ್ ಪಾರ್ಮ ಪಡೆಯುವ ವಿಚಾರವಾಗಿ ಇಬ್ಬರೂ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರ ಜಗಳ ಬಿಡಿಸಲು ಹರಸಾಹಸ ಪಡುವಂತಾಗಿದೆ.


