ತನ್ನದೇ ಮರ್ಮಾಂಗ ಕಲ್ಲಿನಿಂದ ಜಜ್ಜಿಕೊಂಡು ಆಸ್ಪತ್ರೆ ಸೇರಿದ ಭೂಪ
ಬೆಳಗಾವಿ : ಹೆಂಡತಿ, ಮಕ್ಕಳು ಮನೆಯಲ್ಲಿ ಮಲಗಿಕೊಂಡ ವೇಳೆ ಕಲ್ಲಿನಿಂದ ತನ್ನ ಮರ್ಮಾಂಗವನ್ನು ಜಜ್ಜಿಕೊಂಡ ಘಟನೆ ಹುಕ್ಕೇರಿ ತಾಲೂಕಿನ ನಂದಿಗುಡಿ ಕ್ಷೇತ್ರದಲ್ಲಿ ಗುರುವಾರ ರಾತ್ರಿ ನಡೆದಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.
ನಂದಿಗುಡಿಕೇತ್ರದ ಕೆಂಪಣ್ಣ ಹೆಳವರ( 38) ಮರ್ಮಾಂಗ ಜಜ್ಜಿಕೊಂಡು ಗಂಭೀರ ಗಾಯಗೊಂಡ ವ್ಯಕ್ತಿಯನ್ನ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ ಚಿಕಿತ್ಸೆ ನೀಡಲಾಗುತ್ತಿದೆ. ಹುಕ್ಕೇರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


