Select Page

Advertisement

ಬೆಳಗಾವಿಯಿಂದ ಯಶಸ್ವಿಯಾಗಿ ಲಿವರ್ ರವಾನೆ

ಬೆಳಗಾವಿಯಿಂದ ಯಶಸ್ವಿಯಾಗಿ ಲಿವರ್ ರವಾನೆ

ಬೆಳಗಾವಿ: ಬೆಳಗಾವಿಯಿಂದ ಜೀವಂತ ಲಿವರ್ ಸಾಗಾಟ ಮಾಡಲಾಗಿದ್ದು, ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ‌ ಲಿವರ್ ಯಶಸ್ವಿಯಾಗಿ ರವಾನಿಸಲಾಗಿದೆ.

ಬೆಳಗಾವಿಯಿಂದ ಹುಬ್ಬಳ್ಳಿವರೆಗೂ ರಸ್ತೆ ಮೂಲಕ ತೆರಳಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಲಿವರ್ ರವಾನಿಸಲಾಗಿದೆ.

ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಲಿವರ್ ಕಸಿ ಅಥವಾ ಲಿವರ್ ಅಗತ್ಯವಿದ್ದ ರೋಗಿಗೆ ಅಂಗಾಗ ಜೋಡಣೆಗೆ ಬಳಸಿಕೊಳ್ಳಲಾಗಿದೆ. ಯಶವಂತಪುರದಲ್ಲಿರುವ ಸ್ಪರ್ಶ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ಏರ್ ಪೋರ್ಟ್ ನಿಂದ ರವಾನಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!