Select Page

Advertisement

ಬೆಳಗಾವಿ : ಮರ ಬಿದ್ದು ವಾಣಿಜ್ಯ ತೆರಿಗೆ ಕಚೇರಿ ವಾಹನಗಳು ಜಖಂ

ಬೆಳಗಾವಿ : ಮರ ಬಿದ್ದು ವಾಣಿಜ್ಯ ತೆರಿಗೆ ಕಚೇರಿ ವಾಹನಗಳು ಜಖಂ

ಬೆಳಗಾವಿ : ಬೃಹತ್ ಗಾತ್ರದ ಮರವೊಂದು ಧರೆಗುರುಳಿದ ಪರಿಣಾಮ ವಾಣಿಜ್ಯ ತೆರಿಗೆ ಇಲಾಖೆಯ ಎರಡು ವಾಹನ ಜಖಂ ಆದ ಘಟನೆ ಬೆಳಗ್ಗೆ ನಡೆದಿದೆ.

ಬುಧವಾರ ಮುಂಜಾನೆ ನಗರದ ಕ್ಲಬ್ ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯ ವಾಹನ ಪಾರ್ಕಿಂಗ್ ಶೆಡ್ ಮೇಲೆ ಹಳೆಯ ಮರವೊಂದು ಕುಸಿದು ಬಿದ್ದ ಪರಿಣಾಮ ಎರಡು ವಾಹನ ಹಾನಿಗೊಳಗಾಗಿದೆ.

ಘಟನೆ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ಇದ್ದರು, ಸಧ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಮರ ತೆರವು ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!