ಅಥಣಿಯಲ್ಲಿ ಕುಡುಕಿಯರ ರಂಪಾಟ ; ಎಣ್ಣೆ ಏಟಲ್ಲಿ ಮಹಿಳೆಯರು ಮಾಡಿದ್ದೇನು? Video ವೈರಲ್
ಅಥಣಿ : ಕುಡಿದ ನಸೆಯಲ್ಲಿ ನಡು ರಸ್ತೆಯಲ್ಲೇ ಮಹಿಳೆಯರು ಮಲಗಿ ವಾಹನ ಸವಾರರಿಗೆ ಫಜೀತಿ ನೀಡಿದ ಘಟನೆ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.
ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ಮಹಿಳೆಯರು ಬಂದು ನೆಲೆಸಿದ್ದಾರೆ. ಕಟ್ಟಿಗೆ ತರಲು ಹೊರಬಂದ ವೇಳೆ ಇವರೆಲ್ಲ ಕುಡಿದು ರಸ್ತೆ ಮೇಲೆ ಹೈ ಡ್ರಾಮಾ ಮಾಡುತ್ತಿದ್ದಾರೆ.
ಮಹಿಳೆಯರ ಈ ರೀತಿಯ ವರ್ತನೆಯಿಂದ ಸಾರ್ವಜನಿಕರು ಬೇಸತ್ತಿದ್ದು, ಇವರ ಆಟ ನೋಡಿ ಹಿಡಿಶಾಪ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಎಣ್ಣೆ ಏಟಲ್ಲಿ ಮಹಿಳೆಯರ ಬೀದಿ ರಂಪಾಟ ನೋಡುಗರಿಗೆ ಇರುಸು, ಮುರುಸು ಉಂಟುಮಾಡಿದ್ದಂತು ಸುಳ್ಳಲ್ಲ.


