ನಾಳೆ ಅಥಣಿಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ Jun 23, 2026 | ಬೆಳಗಾವಿ | 0 | ಬೆಳಗಾವಿ : ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಅಥಣಿ ನಗರಕ್ಕೆ ಭೇಟಿ ನೀಡಲಿದ್ದಾರೆ.ಅಥಣಿ ಪಟ್ಟಣದ ಸತ್ಯ ಪ್ರಮೋದ ನಗರದಲ್ಲಿ ನಡೆಯಲಿರುವ ಯುವ ಮುಖಂಡ ರಾಜು ಜಮಖಂಡಿಕರ ಅವರ ಮಗನ ಮದುವೆ ನಿಮಿತ್ತ ಮನೆಗೆ ಭೇಟಿ ನೀಡಲಿದ್ದಾರೆ.