Select Page

Advertisement

ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯ ; ಮತ ಪ್ರಮಾಣದ ಮಾಹಿತಿ ಇಲ್ಲಿದೆ ನೋಡಿ…!

ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯ ; ಮತ ಪ್ರಮಾಣದ ಮಾಹಿತಿ ಇಲ್ಲಿದೆ ನೋಡಿ…!

ಬೆಂಗಳೂರು : ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರದ ಮತದಾನ ಶುಕ್ರವಾರ ಸಂಜೆ ಮುಕ್ತಾಯವಾಗಿದ್ದು ಒಟ್ಟು 64.37 ರಷ್ಟು ಮತದಾನವಾಗಿದೆ.

ಈ ಬಾರಿ ಹಿಂದಿನಂತೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 49.21 ರಷ್ಟು ಮತದಾನವಾಗಿದ್ದು ಅತೀ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ. ಇನ್ನೂ 14 ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ  74.87 ಪ್ರತಿಶತ ಮತದಾನವಾಗಿದೆ.

ಬೆಂಗಳೂರು ಕೇಂದ್ರ – 49.21 %
ಬೆಂಗಳೂರು ಉತ್ತರ – 50.91%
ಬೆಂಗಳೂರು ಗ್ರಾಮಾಂತರ – 61.78%
ಬೆಂಗಳೂರು ದಕ್ಷಿಣ – 49.37%
ಚಾಮರಾಜನಗರ – 69.60%
ಚಿಕ್ಕಬಳ್ಳಾಪುರ – 71.85%
ಚಿತ್ರದುರ್ಗ – 67.52%
ದಕ್ಷಿಣ ಕನ್ನಡ – 71.83%
ಹಾಸನ – 72.13%
ಕೋಲಾರ – 73.25%
ಮಂಡ್ಯ – 74.87%
ಮೈಸೂರು – 66.96%
ತುಮಕೂರು – 72.10%
ಉಡುಪಿ, ಚಿಕ್ಕಮಗಳೂರು – 72.67%

Advertisement

Leave a reply

Your email address will not be published. Required fields are marked *

error: Content is protected !!