ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ – 24
ಕಾಂಗ್ರೆಸ್ – 06
ಎಂಇಎಸ್ – 03
ಎಐಎಂಐಎಂ – 01
ಪಕ್ಷೇತರರು – ೦5