ಅಥಣಿ : ಪೊಲೀಸ್ ಇಲಾಖೆಯ ಅಥಣಿ ವಲಯದ ನೂತನ ಡಿವೈಎಸ್ಪಿಯಾಗಿ ವಿರೇಂದ್ರ ಕುಮಾರ್ ಪಿ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಇದ್ದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಅವರಿಂದ ತೆರವಾದ ಸ್ಥಾನಕ್ಕೆ ವಿರೇಂದ್ರ ಕುಮಾರ್ ಪಿ. ಅವರು ನೇಮಕಗೊಂಡಿದ್ದಾರೆ.