Select Page

Advertisement

ಸರಕಾರಿ ಆಸ್ಪತ್ರೆ ಮಣ್ಣು ಬಿಡ್ತಿಲ್ವ ರಾಮದುರ್ಗ ‌ಶಾಸಕರು..? ಶಾಸಕರ ಮನೆ ಸೇರಿದ ಕೆಂಪು ಮಣ್ಣು..! VIDEO

ಸರಕಾರಿ ಆಸ್ಪತ್ರೆ ಮಣ್ಣು ಬಿಡ್ತಿಲ್ವ ರಾಮದುರ್ಗ ‌ಶಾಸಕರು..? ಶಾಸಕರ ಮನೆ ಸೇರಿದ ಕೆಂಪು ಮಣ್ಣು..! VIDEO

ರಾಮದುರ್ಗ : ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ನಿರ್ಮಾಣ ಕಾಮಗಾರಿ ಕೆಂಪು ಮಣ್ಣು ಶಾಸಕ ಅಶೋಕ್ ಪಟ್ಟಣ ಮನೆ ಸೇರುತ್ತಿದೆ.

ಹೌದು ಕಾಮಗಾರಿ ಮಣ್ಣು ಶಾಸಕರ ಮನೆಗೆ ಟ್ರ್ಯಾಕ್ಟರ್ ನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಸಧ್ಯ ಈ ಕುರಿತಾದ ವೀಡಿಯೋ ಹರಿದಾಡುತ್ತಿದೆ.

Advertisement
error: Content is protected !!