ಸರಕಾರಿ ಆಸ್ಪತ್ರೆ ಮಣ್ಣು ಬಿಡ್ತಿಲ್ವ ರಾಮದುರ್ಗ ಶಾಸಕರು..? ಶಾಸಕರ ಮನೆ ಸೇರಿದ ಕೆಂಪು ಮಣ್ಣು..! VIDEO Jun 14, 2026 | ಬೆಳಗಾವಿ | 0 | ರಾಮದುರ್ಗ : ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ನಿರ್ಮಾಣ ಕಾಮಗಾರಿ ಕೆಂಪು ಮಣ್ಣು ಶಾಸಕ ಅಶೋಕ್ ಪಟ್ಟಣ ಮನೆ ಸೇರುತ್ತಿದೆ.ಹೌದು ಕಾಮಗಾರಿ ಮಣ್ಣು ಶಾಸಕರ ಮನೆಗೆ ಟ್ರ್ಯಾಕ್ಟರ್ ನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಸಧ್ಯ ಈ ಕುರಿತಾದ ವೀಡಿಯೋ ಹರಿದಾಡುತ್ತಿದೆ.