ಸಿಎಂ ಮಹತ್ವದ ಸಭೆ ; ಕೊನೆಯ ಘಟ್ಟಕ್ಕೆ ಬಿಲ್ ವಿಚಾರ..! ಎಷ್ಟು ಫೈನಲ್…?
ಬೆಂಗಳೂರು : ಕಾರ್ಖಾನೆ ಮಾಲಿಕರು ಹಾಗೂ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಕಬ್ಬು ಬೆಲೆ ನಿಗದಿ ಕುರಿತು ನಡೆಯುತ್ತಿರುವ ಸಭೆ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ.
ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಯುತ್ತಿದ್ದು ಪ್ರತಿ ಟನ್ ಕಬ್ಬಿಗೆ 3,300 ರೂ ದರ ನಿಗದಿಗೆ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಾಗುತ್ತಿದೆ.
ಕಾರ್ಖಾನೆ ಮಾಲಿಕರ ಜೊತೆ ನಡೆಸಿರುವ ಸಿಎಂ ಸಿದ್ದರಾಮಯ್ಯ 3,300 ರೂ ಬೆಲೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬ ಅಂಶ ತಿಳಿದುಬರುತ್ತಿದೆ.


