Select Page

Advertisement

ಗೋಕಾಕ್ : ಮನೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ್ : ಮನೆ ಗೋಡೆ ಕುಸಿದು ಮಹಿಳೆ ಸಾವು


ಗೋಕಾಕ್ : ಮನೆ ಬಿದ್ದು ಮಹಿಳೆ ಸಾವು : ನಿರಂತರ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟ ಘಟನೆ ಗೋಕಾಕ್ ಸಂಗಮ ನಗರದಲ್ಲಿ ನಡೆದಿದೆ.

ಪರೀದಾಬಾನು ಕನವಾಡ (50) ಮೃತ ಮಹಿಳೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಗೆ ಮನೆ ಗೋಡೆ ಕುಸಿದು ಘಟನೆ ಸಂಭವಿಸಿದೆ. ಮಣ್ಣಿನ ಅಡಿಯಲ್ಲಿ‌ ಸಿಲುಕಿದ್ದ ರಿಯಾಜ್ ಶಕೀಲ ಖನವಾಡ(26) ಎಂಬಾತನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!