Select Page

Advertisement

Breaking : ಪಾಕಿಸ್ತಾನ ಸೇನಾ ಕಚೇರಿ ಧ್ವಂಸ ; ಉಗ್ರ ಮಸೂದ್ ಸಹೋದರ ಅಬ್ದುಲ್ ಸಾವು

Breaking : ಪಾಕಿಸ್ತಾನ ಸೇನಾ ಕಚೇರಿ ಧ್ವಂಸ ; ಉಗ್ರ ಮಸೂದ್ ಸಹೋದರ ಅಬ್ದುಲ್ ಸಾವು

ನವದೆಹಲಿ : ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂಧೂರ ದಾಳಿ ನಂತರ ಯಾರೂ ಊಹೆ ಮಾಡದ ರೀತಿಯಲ್ಲಿ ಪಾಕಿಸ್ತಾನದ ಹೃದಯ ಭಾಗ ಎಂದು ಕರೆಯುವ ಲಾಹೋರ್ ಹಾಗೂ ರಾವಲ್ಪಿಂಡಿ ಸೇನಾ ನೆಲೆ ಮೇಲೆ ದಾಳಿ ನಡೆದಿದೆ.‌

ಪಾಕಿಸ್ತಾನದ ಸೇನಾ ನೆಲೆ ಹೊಂದಿರುವ ರಾವಲ್ಪಿಂಡಿಯ ಸೇನಾ ನೆಲೆಗಳ ಮೇಲೆ ಡ್ರೋಣ್ ದಾಳಿ ನಡೆದಿದ್ದು, ಜನ ದಿಕ್ಕಾಪಾಲಾಗಿ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ದೊಡ್ಡ ಮಟ್ಟದಲ್ಲಿ ಬಾಂಬ್ ದಾಳಿ‌ ನಡೆದಿದೆ ಎಂಬ ಮಾಹಿತಿ ಲಭ್ಯವಾಗುತ್ತಿವೆ.

At least 8 terrorists killed, many injured, and Pakistan’s air defence systems destroyed in major drone strikes across Lahore, Rawalpindi, Attock, Gujranwala, Chakwal, Bahawalpur, Miano, Chhor & Karachi.

Advertisement

Leave a reply

Your email address will not be published. Required fields are marked *

error: Content is protected !!