ಬೆಳಗಾವಿ : ನಗರದ ಪ್ರತಿಷ್ಠಿತ ಉದ್ಯಮಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.‌

ಮಂಗಳವಾರ ಬೆಳಿಗ್ಗೆ ಉದ್ಯಮಿ ದೊಡ್ಡಣ್ಣವರ ಅವರಿಗೆ ಸೇರಿರುವ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆದಿದೆ.

ಬೆಂಗಳೂರು ಹಾಗೂ ಗೋವಾದ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ದಾಖಲೆ ಪರೀಶಿಲನೆ ನಡೆಸಿದೆ.