Select Page

Advertisement

Video – ಚಪಾತಿ ಜೊತೆ ದನದ ಸಗಣಿ ತಿಂದ ವ್ಯಕ್ತಿ ; ರೀಲ್ಸ್ ಗಾಗಿ ಜನ ಏನಾದ್ರು ಮಾಡ್ತಾರೆ….!

Video – ಚಪಾತಿ ಜೊತೆ ದನದ ಸಗಣಿ ತಿಂದ ವ್ಯಕ್ತಿ ; ರೀಲ್ಸ್ ಗಾಗಿ ಜನ ಏನಾದ್ರು ಮಾಡ್ತಾರೆ….!

ತಾವು ಮಾಡಿದ ರೀಲ್ಸ್ ಗಳು ಹೆಚ್ಚು ಪ್ರಸಿದ್ಧಿ ಪಡೆಯಲು ಎಂಬ ಒಂದೇ ಕಾರಣಕ್ಕೆ ಜನ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ. ‌ಹೌದು ಇಲ್ಲೊಬ್ಬ ಯುವಕ ಮಾಡಿದ ಹುಚ್ಚಾಟ ನೋಡಿ.

ಇಲ್ಲೊಬ್ಬ ಯುವಕ ರೀಲ್ಸ್ ಹುಚ್ಚಿಗೆ ಚಪಾತಿ ಜೊತೆ ದನದ ಸಗಣಿ ಹಚ್ಚಿ ತಿಂದಿದ್ದಾನೆ. ಒಳ್ಳೆ ಪಲ್ಯದ ಜೊತೆ ತಿಂದಂಗೆ ಈ ವ್ಯಕ್ತಿ ಸಗಣಿಯನ್ನು ತಿಂದಿದ್ದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಪೇಮಸ್‌ ಆಗೋಕೆ ನಮ್‌ ಜನ ಏನ್‌ ಬೇಕಾದ್ರೂ ಮಾಡ್ತಾರೆ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಯಾವೆಲ್ಲ ಅವಾಂತರ ನೋಡಬೇಕು ದೇವರಿಗೆ ಗೊತ್ತು.

Advertisement

Leave a reply

Your email address will not be published. Required fields are marked *

error: Content is protected !!