Select Page

VIDEO : ಗೆದ್ದ ಖುಷಿಯಲ್ಲಿ ಮಮತಾ ಪಕ್ಷದ ಕಚೇರಿ ಧ್ವಂಸಗೊಳಿಸಿ ಬಿಜೆಪಿ ಕಾರ್ಯಕರ್ತರು ; ಕರ್ಮ ರಿಟರ್ನ್ ಎಂದ ಜನ..!

VIDEO : ಗೆದ್ದ ಖುಷಿಯಲ್ಲಿ ಮಮತಾ ಪಕ್ಷದ ಕಚೇರಿ ಧ್ವಂಸಗೊಳಿಸಿ ಬಿಜೆಪಿ ಕಾರ್ಯಕರ್ತರು ; ಕರ್ಮ ರಿಟರ್ನ್ ಎಂದ ಜನ..!





ಪಶ್ಚಿಮ ಬಂಗಾಳ : ಮೊದಲಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕಾರ್ಯಕರ್ತರ‌ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇಷ್ಟು ದಿನ ತಮಗೆ ತೊಂದರೆ ಕೊಟ್ಟಿದ್ದ ಮಮತಾ ಬ್ಯಾನರ್ಜಿ TMC ಪಕ್ಷದ ಗೂಂಡಾಗಳಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ.

ಕಳೆದ ಚುನಾವಣೆ ವೇಳೆ TMC ಗೆಲುವು ಸಾಧಿಸಿದ ನಂತರ ಅಮಾಯಕ ಹಿಂದುಗಳು‌ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜನ ಮಮತಾ ಪಕ್ಷದ ವಿರುದ್ಧ ಮಾತನಾಡದಂತೆ ಗೂಂಡಾಗಿರಿ ಮಾಡಲಾಗಿತ್ತು.‌

ಆದರೆ ಈ ಬಾರಿ ಅತ್ಯಂತ ಶಾಂತಯುತವಾಗಿ ಚುನಾವಣೆ ನಡೆದಿದೆ. ಯಾವುದೇ ಮಹತ್ತರ ಘಟನೆ ಸಂಭವಿಸಿಲ್ಲ. ಜೊತೆಗೆ ಎಲ್ಲೆಡೆ ಜೈ ಶ್ರೀ ರಾಮ್ ಘೋಷಣೆ ಜೋರಾಗಿವೆ. ಅಷ್ಟೇ ಅಲ್ಲದೆ TMC ಪಕ್ಷದ ಕಚೇರಿಗಳು ಬಿಜೆಪಿ ಕಾರ್ಯಕರ್ತರ ಕೋಪಕ್ಕೆ ತುತ್ತಾಗುತ್ತಿವೆ.

Advertisement

Leave a reply

Your email address will not be published. Required fields are marked *

error: Content is protected !!