
ಅಶ್ಲೀಲ ಸಿಡಿ ಸುಳಿಯಲ್ಲಿ ಸಿಲುಕಿದ್ರಾ ರಾಜ್ಯದ ಪ್ರಸಿದ್ಧ ಸ್ವಾಮೀಜಿ…?

ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಅಶ್ಲೀಲ ಸಿಡಿ ಸುಳಿಯಲ್ಲಿ ಸಿಲುಕಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡಿದೆ.
ಹೌದು ಪ್ರಸಿದ್ಧ ಸ್ವಾಮೀಜಿಯೋರ್ವರ ಅಶ್ಲೀಲ ಸಿಡಿ ಕುರಿತು ಚರ್ಚೆ ಜೋರಾಗಿದೆ. ಈ ಹಿಂದೆಯೂ ಅನೇಕ ಬಾರಿ ಸ್ವಾಮೀಜಿಗೆ ಸಿಡಿ ಕುರಿತು ಎಚ್ಚರಿಕೆಯನ್ನು ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಸಧ್ಯ ಈ ಕುರಿತು ಅನೇಕ ಚರ್ಚೆಗಳು ನಡೆಯುತ್ತಿದ್ದು ಸ್ವಾಮೀಜಿಗೆ ಸಂಬಂಧಿಸಿದ ಸಿಡಿ ಬಿಡುಗಡೆಯಾದರೆ ರಾಜ್ಯದಲ್ಲಿ ಮತ್ತೊಂದು ಕ್ರಾಂತಿ ಆಗುವುದರಲ್ಲಿ ಸಂಶಯವಿಲ್ಲ.