Select Page

SSLC ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ರಚನಾ

SSLC ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ರಚನಾ


ರಾಯಬಾಗ : ತಾಲೂಕಿನ ಶ್ರೀ ಚಂದ್ರಪ್ರಭ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಾಗೂ ಲಕ್ಷ್ಮಿಸಾಗರ ಮತ್ತು ನೇಹಾ ಅವಟೆ ಅವರ ಸುಪುತ್ರಿ ರಚನಾ ಲಕ್ಷ್ಮಿಸಾಗರ ಅವಟೆ ಮಹತ್ವದ ಸಾಧನೆ ಮಾಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 99.04 % ಫಲಿತಾಂಶ ಪಡೆದು ರಾಯಬಾಗ ಪಟ್ಟಣಕ್ಕೆ. ಪ್ರಥಮ ಸ್ಥಾನ ಪಡೆದಿದ್ದಾಳೆ.‌ ವಿದ್ಯಾರ್ಥಿನಿ ಗುರುಗಳ ಮತ್ತು ಷೋಷಕರ ಪ್ರೋತ್ಸಾಹಕ್ಕೆ ಕೃತಜ್ಞತೆ ತಿಳಿಸಿದ್ದಾಳೆ.

Advertisement

Leave a reply

Your email address will not be published. Required fields are marked *

error: Content is protected !!