Select Page

Advertisement

SSLC ಫಲಿತಾಂಶ ಪ್ರಕಟ ; ನಿಮ್ಮ ಫಲಿತಾಂಶ ಇಲ್ಲಿ‌‌ ನೋಡಬಹುದು..!

SSLC ಫಲಿತಾಂಶ ಪ್ರಕಟ ; ನಿಮ್ಮ ಫಲಿತಾಂಶ ಇಲ್ಲಿ‌‌ ನೋಡಬಹುದು..!

ಬೆಂಗಳೂರು : ವಿದ್ಯಾರ್ಥಿಗಳು ಕಾತರತೆಯಿಂದ‌‌ ಕಾಯುತ್ತಿದ್ದ SSLC ಫಲಿತಾಂಶ ಪ್ರಕಟವಾಗಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ.

8.40 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು ಈ 66.14 ರಷ್ಟು ಫಲಿತಾಂಶ ಬಂದಿದೆ.

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದ್ದು ಉಡುಪಿ ಎರಡನೇ ಸ್ಥಾನ ಗಳಿಸಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

SSLC ಫಲಿತಾಂಶ ವೀಕ್ಷಿಸಲು ಕೆಳಗಿನ ಲಿಂಕ್ ಓಪನ್ ಮಾಡಿ. ಮಧ್ಯಾಹ್ನ 12 : 30 ರಿಂದ ವೀಕ್ಷಿಸಬಹುದು. 👇👇👇👇👇👇👇

https://karresults.nic.in/

Advertisement

Leave a reply

Your email address will not be published. Required fields are marked *

error: Content is protected !!