
ಖ್ಯಾತ ನಟಿ ಅಶ್ಲೀಲ ವೀಡಿಯೋ ವೈರಲ್

ಚೆನೈ : ತಮಿಳಿನ ಯುವ ನಟಿ ಶ್ರುತಿ ನಾರಾಯಣ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ವೈರಲ್ ಆಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟಿಯ ಹೆಸರು ಅತೀ ಹೆಚ್ಚು ಸರ್ಚ್ ಆಗುತ್ತಿದೆ.
ನಟಿ ಶ್ರುತಿ ನಾರಾಯಣ್ 14 ನಿಮಿಷಗಳ ವೀಡಿಯೊವನ್ನು ಮೊದಲಿಗೆ ರೆಡ್ಡಿಟ್‌ನಲ್ಲಿ ಬಹಿರಂಗವಾಗಿತ್ತು. ಈ ವೀಡಿಯೊವನ್ನು ಅದಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಆದರೆ ಈ ವಿಡಿಯೋದ ಅಸಲಿಯತ್ತು ದೃಢಪಟ್ಟಿಲ್ಲ.
ಇನ್ನು ವಿಡಿಯೋವನ್ನು ನೋಡಿದ ಮಂದಿ ಇದು ಅಸಲಿಯಲ್ಲ. ಇದನ್ನು AI ಬಳಸಿ ಮಾಡಲಾಗಿದೆ ಎಂದು ವಾದಿಸುತ್ತಿದ್ದರೆ ಮತ್ತೆ ಕೆಲವರು ಇಲ್ಲ. ಇದು ನಟಿಯದ್ದೇ ವಿಡಿಯೋ ಎಂದು ವಾದಿಸುತ್ತಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಶ್ರುತಿ ನಾರಾಯಣ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರೈವೆಟ್ ಮೂಡ್‌ಗೆ ಹಾಕಿದ್ದಾರೆ.