ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರ ತಾಯಿ ಕುಸುಮ ಪಾಟೀಲ್ ವಿಧಿವಶರಾಗಿದ್ದಾರೆ.
ಇವರ ಅಂತಿಮ ದರ್ಶನಕ್ಕೆ ಮಧ್ಯಾಹ್ನ 1-00 ಘಂಟೆಯವರೆಗೆ ಬೆಳಗಾವಿ ನಿವಾಸದಲ್ಲಿ ಅವಕಾಶವಿದ್ದು ಸಂಜೆ 4-00 ಘಂಟೆಗೆ ಸ್ವಗ್ರಾಮವಾದ ಕೊಲ್ಲಾಪುರದ ಹಾಲುಂಡಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.