ಬೆಳಗಾವಿ : ನಗರದ ಮಚ್ಚೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ಕಿಡಿಗೇಡಿಗಳು ಕಪ್ಪು ಮಸಿ ಎರಚಿದ್ದಾರೆ ಎಂಬ ಪ್ರಕರಣದ ಸತ್ಯಾಸತ್ಯತೆ ಕೊನೆಗೂ ಬಯಲಾಗಿದೆ.
ರಾಯಣ್ಣ ಮೂರ್ತಿ ಮೇಲೆ ಕಪ್ಪು ಮಸಿ ಎರಚಿಲ್ಲ. ಮರದಿಂದ ಬಿದ್ದ ದ್ರವರೂಪದ ಕಪ್ಪು ಬಣ್ಣದ ಅಂಟು ಬಿದ್ದಿದೆ ಎಂದು RFSL ವರದಿಯಿಂದ ಬಯಲಾಗಿದೆ.