ನಿಜಗುಣಾನಂದ ಶ್ರೀಗಳಿಗೆ ರಾಜ್ಯೋತ್ಸವ ಪ್ರಶಸ್ತಿ Oct 31, 2023 | ಬೆಳಗಾವಿ | 0 | ಬೆಳಗಾವಿ : ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡಿದ್ದು ಸಮಾಜಸೇವೆ ವಿಭಾಗದಲ್ಲಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳಿಗೆ ನೀಡಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಬೆಳಗಾವಿಯ ಮತ್ತೊಬ್ಬರಿಗೆ ಪ್ರಶಸ್ತಿ ಲಭಿಸಿದ್ದು ಡಾ. ಎಸ್ ಬಾಳೇಶ್ ಭಜಂತ್ರಿ ಅವರಿಗೆ ನೀಡಲಾಗಿದೆ.