Select Page

Advertisement

ಉಲ್ಟಾ ಹೊಡೆದ ಪಂಚಮಸಾಲಿ ಮೂರನೇ ಜಗದ್ಗುರು : ಸವದಿಗೆ ನಮ್ಮ ಆಶಿರ್ವಾದ ಎಂದ ಶ್ರೀಗಳು

ಉಲ್ಟಾ ಹೊಡೆದ ಪಂಚಮಸಾಲಿ ಮೂರನೇ ಜಗದ್ಗುರು : ಸವದಿಗೆ ನಮ್ಮ ಆಶಿರ್ವಾದ ಎಂದ ಶ್ರೀಗಳು

ಬೆಳಗಾವಿ : ನಿನ್ನೆಯಷ್ಟೆ ನಮ್ಮ ಬೆಂಬಲ ಲಕ್ಷ್ಮಣ ಸವದಿಗೆ ಅಲ್ಲ ಹಾಲಿ ಶಾಸಕ ಮಹೇಶ್ ಕುಮಠಳ್ಳಿಗೆ ಎಂದಿದ್ದ ಪಂಚಮಸಾಲಿ ಸಮುದಾಯದ ಆಲಗೂರ ಮೂರನೇ ಪೀಠದ ಜಗದ್ಗುರು ಮಹಾದೇವ ಶಿವಾಚಾರ್ಯ ಶ್ರೀ ಸದ್ಯ ಉಲ್ಟಾ ಹೊಡೆದಿದ್ದಾರೆ.

ಈ ಕುರಿತು ವೀಡಿಯೊ ಹೇಳಿಕೆ ನೀಡಿರುವ ಪಂಚಮಸಾಲಿ ಜಗದ್ಗುರುಗಳು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಮಾಜಪರ ಕೆಲಸ ಮಾಡಿದ್ದಾರೆ, ಇವರಿಗೆ ನಮ್ಮ ಗುರುಪೀಠದ ಆಶಿರ್ವಾದ ಇದ್ದು ನನ್ನ ಹೇಳಿಕೆ ಯಾರೂ ಅನ್ಯತಾ ಭಾವಿಸಬಾರದು ಎಂದು ಹೇಳಿಕೆ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *